"ಸಂತಾನ ಹೆಂಡತಿಗೆ ಹೆರಿಗೆ ಹೊಟ್ಟೆ ನೋವು ಪ್ರಾರಂಭವಾದಾಗ, ಸಂತಾ ಗಡಿಬಿಡಿಯಲ್ಲಿ ಡಾಕ್ಟರ್‌ಗೆ ಫೋನ್ ಮಾಡಿ,
ಸಂತಾ : ಹಲೋ ಡಾಕ್ಟರ್, ನನ್ನ ಹೆಂಡತಿ ಗರ್ಭಿಣಿ, ಅವಳಿಗೆ ಹೊಟ್ಟೆ ನೋವು ಪ್ರಾರಂಭವಾಗಿದೆ. ಏನು ಮಾಡುವುದು?
ಡಾಕ್ಟರ್ : ಇದು ಅವಳ ಮೊದಲ ಮಗುನಾ?
ಸಂತಾ : ಅಲ್ಲ ಡಾಕ್ಟ್ರೆ, ನಾನು ಅವಳ ಗಂಡ ಮಾತಾಡುವುದು!!! "