Article Jokes In Kannada %e0%b2%97%e0%b2%b0%e0%b3%8d%e0%b2%ad%e0%b2%bf%e0%b2%a3%e0%b2%bf 110011600083_1.htm

Select Your Language

Notifications

webdunia
webdunia
webdunia
webdunia

ಗರ್ಭಿಣಿ

ಹಾಸ್ಯ
ಗಂಡನ ಬಳಿ ಬಂದ ಹೆಂಡತಿ

ಹೆಂಡ್ತಿ: ಒಂದು ವಿಷಯ ಹೇಳ್ತೀನಿ ಹೊಡಿಬಾರ್ದು

ಗಂಡ: ಹೇಳು

ಹೆಂಡ್ತಿ: ನಾನು ಗರ್ಭಿಣಿ

ಗಂಡ: ಸಿಹಿ ಸುದ್ದಿ, ಈ ವಿಷಯಕ್ಕೆ ಯಾರಾದ್ರೂ ಹೊಡೀತಾರಾ?

ಹೆಂಡ್ತಿ: ನಾನು ಕಾಲೇಜ್‌ನಲ್ಲಿದ್ದಾಗ ಇದೇ ವಿಷಯವನ್ನು ಅಪ್ಪನ ಮುಂದೆ ಹೇಳಿದ್ದಾಗ ಸಿಕ್ಕಾಪಟ್ಟೆ ಹೊಡ್ದಿದ್ರು ಅದಕ್ಕೆ..!

Share this Story:

Follow Webdunia kannada