Article Jokes In Kannada %e0%b2%97%e0%b2%a4%e0%b2%bf %e0%b2%8f%e0%b2%a8%e0%b2%be%e0%b2%97%e0%b3%81%e0%b2%a4%e0%b3%8d%e0%b2%a4%e0%b2%bf%e0%b2%a4%e0%b3%8d%e0%b2%a4%e0%b3%81 110121300079_1.htm

Daily Horoscope

Select Your Language

Notifications

webdunia
webdunia
webdunia
webdunia

ಗತಿ ಏನಾಗುತ್ತಿತ್ತು?

ಗತಿ ಏನಾಗುತ್ತಿತ್ತು
ಕರಿಯ: ಆಗೋದೆಲ್ಲಾ ಒಳ್ಳೆಯದಕ್ಕೇ ಎಲ್ಲವೂ ದೇವರ ಹಾರೈಕೆ ಅಂತಿರ್ತೀಯ ನೀನು ಆದ್ರೆ, ನಿನ್ನೆ ನನ್ನ ಹೆಂಡ್ತಿ ಲಟ್ಟಣಿಗೆಯಿಂದ ಹೊಡೆದದ್ದನ್ನೂ ದೇವರ ಹಾರೈಕೆ ಅಂತೀಯಾ?
ಮುನಿಯ: ಹೌದು ಮತ್ತೆ. ಯಾಕಂದ್ರೆ ಅವಳೇನಾದ್ರೂ ರುಬ್ಬುಗುಂಡು ತಗೊಂಡು ಎಸೆದಿದ್ದರೆ, ನಿನ್ನ ಗತಿ ಏನಾಗುತ್ತಿತ್ತು ಕರಿಯಾ?

Share this Story:

Follow Webdunia kannada