Article Jokes In Kannada %e0%b2%97%e0%b2%97%e0%b2%a8%e0%b2%af%e0%b2%be%e0%b2%a8%e0%b2%bf 110101200069_1.htm

Select Your Language

Notifications

webdunia
webdunia
webdunia
webdunia

ಗಗನಯಾನಿ

ಕನ್ನಡ ಜೋಕ್
"ಮನಮೋಹನ್ ಸಿಂಗ್: ನಾವು ಮುಂದಿನ ವರ್ಷ ಚಂದ್ರನಲ್ಲಿಗೆ ಭಾರತೀಯರನ್ನು ಕಳುಹಿಸಲಿದ್ದೇವೆ.

ಬುಷ್: ಹೌದಾ.. ಎಷ್ಟು ಜನ್ರನ್ನು ಕಳಿಸ್ತಾ ಇದ್ದೀರಾ?

ಮನಮೋಹನ್: 25 ಓಬಿಸಿ, 25 ಎಸ್‌ಸಿ, 20 ಎಸ್‌ಟಿ, 5 ವಿಕಲಚೇತನರು, ಐದು ಕ್ರೀಡಾಪಟುಗಳು, ಐವರು ಕಾಶ್ಮೀರಿ ವಲಸಿಗರು, 9 ರಾಜಕಾರಣಿಗಳು ಮತ್ತು ಸಾಧ್ಯವಾದ್ರೆ ಒಬ್ಬ ಗಗನಯಾನಿ..!"

Share this Story:

Follow Webdunia kannada