Article Jokes In Kannada %e0%b2%97%e0%b2%82%e0%b2%a1%e0%b2%a8 %e0%b2%b9%e0%b3%86%e0%b2%b8%e0%b2%b0%e0%b3%81 110090600047_1.htm

Select Your Language

Notifications

webdunia
webdunia
webdunia
webdunia

ಗಂಡನ ಹೆಸರು

ಕನ್ನಡ ಜೋಕ್
"ಮಡದಿ #1: ಹೇ, ಲೆನ್, ನಿನ್ನ ಗಂಡ ತಡವಾಗಿ ಮನೆಗೆ ಬರುತ್ತಿರುವವರನ್ನು ಬೇಗ ಬರುವಂತೆ ಹೇಗೆ ಮಾಡಿದೆ?
ಮಡದಿ #2: ಅವರು ಯಾವಾಗಲೂ ರಾತ್ರಿ ಮನೆಗೆ ಬಂದಾಗ, ""ಯಾರು ನೀನು? ಮೈಕ್‌ಲ್ ತಾನೇ"" ಎನ್ನುತ್ತಿದ್ದೆ.
ಮಡದಿ #1: ಆದರೂ, ನನಗೆ ಅರ್ಥವಾಗಲಿಲ್ಲ, ಹೇಗೆ ಬೇಗ ಬರುತ್ತಿದ್ದರು?
ಮಡದಿ #2: ನನ್ನ ಗಂಡನ ಹೆಸರು ಆಂಡ್ರ್ಯೂ."

Share this Story:

Follow Webdunia kannada