Article Jokes In Kannada %e0%b2%96%e0%b2%b0%e0%b3%8d%e0%b2%9a%e0%b3%81 111020800033_1.htm

Select Your Language

Notifications

webdunia
webdunia
webdunia
webdunia

ಖರ್ಚು

ಖರ್ಚು
ಗುಂಡ: ನನ್ನ ಹೆಂಡತಿ ಬಹಳ ಹಣ ಖರ್ಚು ಮಾಡ್ತಾಳೆ..ಮೊನ್ನೆ 100 ರೂಪಾಯಿ, ನಿನ್ನೆ 500 ಮತ್ತು ಇತ್ತು 100 ಮತ್ತೆ ಕೇಳಿದ್ಲು.
ರಂಗ: ಹೌದೇನೋ? ಆ ಹಣ ತಗೊಂಡು ಅವಳೇನಯ್ಯಾ ಮಾಡ್ತಾಳೆ?
ಗುಂಡ: ಅದೇನು ಮಾಡ್ತಾಳೋ ನಂಗೇನು ಗೊತ್ತು? ನಾನವಳಿಗೆ ಇನ್ನೂ ಒಂದು ಪೈಸೆಯನ್ನೂ ಕೊಟ್ಟಿಲ್ಲ!

Share this Story:

Follow Webdunia kannada