ಒಬ್ಬ ಮಹಿಳೆ ಕ್ಲಾಸಿಫೈಡ್‌ನಲ್ಲಿ ಹೀಗೆ ಜಾಹೀರಾತು ನೀಡಿದಳು: ಗಂಡಂದಿರು ಬೇಕಾಗಿದ್ದಾರೆ. ಮರುದಿನ ಅವಳ ಮುಂದೆ ಸಾವಿರಾರು ಪತ್ರಗಳು ಮತ್ತು ಮಹಿಳೆಯರು ಸಾಲಾಗಿ ನಿಂತಿದ್ದರು. ಅದೆಲ್ಲದರಲ್ಲೂ ಒಂದೇ ವಾಕ್ಯವಿತ್ತು: ನನ್ನ ಗಂಡನನ್ನು ಉಚಿತವಾಗಿ ಪಡೆಯಬಹುದು....