ಆತನ ಕ್ರೆಡಿಟ್ ಕಾರ್ಡ್ ಕಳೆದುಹೋಗಿತ್ತು. ಆದರೂ ಆತ ದೂರು ಕೊಡಲಿಲ್ಲ. ಕಾರಣ ಇಷ್ಟೇ-- ಕ್ರೆಡಿಟ್ ಕಾರ್ಡ್ ಬಳಸಿ ಅವನ ಹೆಂಡತಿ ಖರ್ಚು ಮಾಡುತ್ತಿದ್ದದ್ದಕ್ಕಿಂತ ಕಳ್ಳ ಕಡಿಮೆ ಖರ್ಚು ಮಾಡುತ್ತಿದ್ದ....