Article Jokes In Kannada %e0%b2%95%e0%b3%8d%e0%b2%b0%e0%b2%bf%e0%b2%95%e0%b3%86%e0%b2%9f%e0%b3%8d %e0%b2%ae%e0%b3%8d%e0%b2%af%e0%b2%be%e0%b2%9a%e0%b3%8d 109040700051_1.htm

Daily Horoscope

Select Your Language

Notifications

webdunia
webdunia
webdunia
webdunia

ಕ್ರಿಕೆಟ್ ಮ್ಯಾಚ್

ಹಾಸ್ಯ
ಒಂದು ಸಲ ಟೀಚರ್ ತಮ್ಮ ವಿದ್ಯಾರ್ಥಿಗಳಿಗೆ ಕ್ರಿಕೆಟ್ ಮ್ಯಾಚ್ ಕುರಿತು ಪ್ರಬಂಧ ಬರೆದುಕೊಂಡು ಬರಲು ಹೇಳಿದ್ದರು.

ಮಾರನೆಯ ದಿನ ಎಲ್ಲರ ಪ್ರಬಂಧಗಳನ್ನು ನೋಡಿದ ಟೀಚರ್ ಎಲ್ಲರಿಗೂ ಶಹಭಾಷಗಿರಿ ನೀಡಿದರು. ಆದರೆ ಗುಂಡನ ಪ್ರಬಂಧ ಮಾತ್ರ ನೋಡಿ ಹೌಹಾರಿದರು.

ಏಕೆಂದರೆ, ಸತತ ಮಳೆಯ ಕಾರಣ ಕ್ರಿಕೆಟ್ ಮ್ಯಾಚನ್ನು ಮುಂದೂಡಲಾಗಿದೆ ಎಂದು ಗುಂಡ ಬರೆದಿದ್ದ.

Share this Story:

Follow Webdunia kannada