Article Jokes In Kannada %e0%b2%95%e0%b3%8d%e0%b2%af%e0%b2%be%e0%b2%b2%e0%b3%86%e0%b2%82%e0%b2%a1%e0%b2%b0%e0%b3%8d 110060900072_1.htm

Select Your Language

Notifications

webdunia
webdunia
webdunia
webdunia

ಕ್ಯಾಲೆಂಡರ್

ಕನ್ನಡ ಜೋಕ್
"ಒಂದು ದಿನ ಸಂತಾ ಹೊಸ ವರ್ಷದ ಕ್ಯಾಲೆಂಡರ್ ಕೊಂಡುಕೊಳ್ಳಲು ಅಂಗಡಿಗೆ ಹೋದ.
ಸಂತಾ : ಒಂದು ಹೊಸ ವರ್ಷದ ಒಳ್ಳೆ ಕ್ಯಾಲೆಂಡರ್ ಕೊಡಪ್ಪ.
ಸೇಲ್ಸ್ ಮ್ಯಾನ್ : ಯಾವ ಕ್ಯಾಲೆಂಡರ್ ಕೊಡಲಿ?
ಸಂತಾ : ಏನಪ್ಪಾ ಅಷ್ಟೂ ಗೊತ್ತಾಗಲ್ವಾ? ಜಾಸ್ತಿ ರಜಾ ಯಾವುದರಲ್ಲಿ ಇರುತ್ತದೋ ಆ ಕ್ಯಾಲೆಂಡರ್ ಕೊಡಪ್ಪ."

Share this Story:

Follow Webdunia kannada