Article Jokes In Kannada %e0%b2%95%e0%b3%8b%e0%b2%b3%e0%b2%bf %e0%b2%ab%e0%b2%be%e0%b2%b0%e0%b3%8d%e0%b2%ae%e0%b3%8d 110061900062_1.htm

Select Your Language

Notifications

webdunia
webdunia
webdunia
webdunia

ಕೋಳಿ ಫಾರ್ಮ್

ಕನ್ನಡ ಜೋಕ್
ಸಂತಾನು ಕೋಳಿ ಫಾರ್ಮ್ ಮಾಡುವ ಯೋಜನೆಯ ಮೊದಲನೇ ಹಂತವಾಗಿ 100 ಕೋಳಿಗಳನ್ನು ತೆಗೆದುಕೊಂಡು ಬಂದ. ಒಂದು ತಿಂಗಳ ನಂತರ ಅವನು ಡೀಲರ್ ಬಳಿ ವಾಪಸ್ ಬಂದು, ತಂದ ಕೋಳಿಗಳೆಲ್ಲವೂ ಸತ್ತವೆಂದು ಇನ್ನು ನೂರು ಕೋಳಿಗಳನ್ನು ತೆಗೆದುಕೊಂಡು ಹೋದ. ಮುಂದಿನ ತಿಂಗಳು ಮತ್ತೆ ಬಂದ ಸಂತ ಡೀಲರ್‌ನಿಗೆ ಹೋದ ತಿಂಗಳು ತೆಗೆದುಕೊಂಡು ಹೋದ ಎಲ್ಲ ಕೋಳಿಗಳೂ ಸತ್ತವೆಂದು ಹೇಳಿ ತಾನು ಎಲ್ಲಿ ತಪ್ಪು ಮಾಡುತ್ತಿದ್ದೇನೆಂದು ಗೊತ್ತಾಗುತ್ತಿಲ್ಲವೆಂದ. ಡೀಲರ್ ವಿಚಾರಿಸಿದಾಗ ಸಂತ ಉತ್ತರಿಸಿದ್ದು ಹೀಗೆ " ಬಹುಶಃ ನಾನು ಕೋಳಿಗಳನ್ನು ಹೆಚ್ಚು ಆಳವಾಗಿ ಹೊಂಡ ತೋಡಿ ನೆಡುತ್ತಿದ್ದೇನೆ ಎಂದೆನಿಸುತ್ತದೆ"!!!!

Share this Story:

Follow Webdunia kannada