Select Your Language

Notifications

webdunia
webdunia
webdunia
webdunia

ಕೈ ಯಾಕಿರೋದು

ಕೈ ಯಾಕಿರೋದು
ಸಂತಾ ಹೆಂಡತಿ-ಮಗಳೊಂದಿಗೆ ಊಟ ಮಾಡ್ತಿದ್ದ.

ಮಗಳು: ಅಮ್ಮಾ.. ನಂಗೆ ಊಟ ಮಾಡಲು ಚಮಚ ಬೇಕು.

ತಾಯಿ: ಕೈಯಲ್ಲಿ ತಿನ್ನಕ್ಕಾಗಲ್ವ... ನಿಂಗೆ ಮತ್ತೆ ಕೈ ಯಾಕಿರೋದು?

ಮಗಳು: ಚಮಚ ಹಿಡೀಲಿಕ್ಕೆ..!

Share this Story:

Follow Webdunia kannada