Article Jokes In Kannada %e0%b2%95%e0%b3%87%e0%b2%b5%e0%b2%b2 %e0%b2%8e%e0%b2%b0%e0%b2%a1%e0%b3%81 %e0%b2%95%e0%b2%bf %e0%b2%ae%e0%b2%bf 108112000007_1.htm

Daily Horoscope

Select Your Language

Notifications

webdunia
webdunia
webdunia
webdunia

ಕೇವಲ ಎರಡು ಕಿ.ಮಿ.

ಹಾಸ್ಯ
WD
ಹಡಗಿನ ಅಧಿಕಾರಿ-- ಹಡಗು ಮುಳುಗುಲಿದೆ ಎಲ್ಲರೂ ಬಚಾವಾಗಿರಿ.

ಸಂತಾ-- ಇಲ್ಲಿಂದ ನೆಲಾ ಏಷ್ಟು ದೂರ?

ಹಡಗಿನ ಅಧಿಕಾರಿ-- ಕೇವಲ ಎರಡು ಕಿ.ಮಿ.

ಸಂತಾ-- ನೆಲ ಯಾವ ಕಡೆ ಇದೆ?

ಹಡಗಿನ ಅಧಿಕಾರಿ-ಕೆಳಕ್ಕೆ ಇದೆ.

Share this Story:

Follow Webdunia kannada