Article Jokes In Kannada %e0%b2%95%e0%b3%86%e0%b2%b3%e0%b2%97%e0%b2%a1%e0%b3%86 110071700076_1.htm

Select Your Language

Notifications

webdunia
webdunia
webdunia
webdunia

ಕೆಳಗಡೆ

ಕನ್ನಡ ಜೋಕ್
ಹಡಗು ಮುಳುಗುವುದರಲ್ಲಿದೆ ಯಾರಾದರೂ ಸಹಾಯ ಮಾಡಿ ಎಂದು ಎಲ್ಲರೂ ಬೊಬ್ಬೆ ಹೊಡೆಯುತ್ತಿದ್ದರು, ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಒಬ್ಬ ಪ್ರಯಾಣಿಕ ಮತ್ತೊಬ್ಬನಲ್ಲಿ 'ಇಲ್ಲಿಂದ ನೆಲ ಎಷ್ಟು ದೂರದಲ್ಲಿದೆ?' ಎಂದು ಕೇಳುತ್ತಾನೆ. ಆ ಪ್ರಯಾಣಿಕ 'ಎರಡು ಮೈಲುಗಳು' ಎಂದುತ್ತರಿಸುತ್ತಾನೆ. ಅದಕ್ಕೆ ಆ ಪ್ರಯಾಣಿಕ 'ಬರಿಯ ಎರಡು ಮೈಲುಗಳು. ಮತ್ಯಾಕೆ ಇವರೆಲ್ಲ ಮೂರ್ಖರ ಹಾಗೆ ಬೊಬ್ಬೆ ಹೊಡೆಯುತ್ತಿದ್ದಾರೆ. ನನಗೆ ಈಜಲು ಬರುತ್ತದೆ' ಎನ್ನುತ್ತಾ ನೀರಿಗೆ ಹಾರುತ್ತಾನೆ. ಮತ್ತೆ ಏನೊ ನೆನಪಾಗಿ ನೀರಿನ ಮೇಲೆ ಬಂದು 'ನೆಲ ಯಾವ ದಿಕ್ಕಿಗಿದೆ ಎಂದು ಹೇಳುತ್ತೀರಾ?' ಎಂದು ಕೇಳಿದುದಕ್ಕೆ ಆ ಪ್ರಯಾಣಿಕ 'ಕೆಳಗಡೆ' ಎನ್ನುತ್ತಾನೆ...!

Share this Story:

Follow Webdunia kannada