ಕುಖ್ಯಾತ ಕಳ್ಳನೊಬ್ಬ ಜೈಲಿನಿಂದ ತಪ್ಪಿಸಿಕೊಂಡಿದ್ದ. ಪೊಲೀಸ್ ಇನ್‌ಸ್ಪೆಕ್ಟರ್ ಘಟನೆಯಿಂದಾಗಿ ಪೇದೆಯ ಮೇಲೆ ಆಕ್ರೋಶಗೊಂಡಿದ್ದ.
ಇನ್‌ಸ್ಪೆಕ್ಟರ್‌ಗೆ ಸಮಜಾಯಿಷಿ ನೀಡುವ ಸಲುವಾಗಿ ಪೇದೆ, 'ಓಡುತ್ತಿದ್ದ ಕಳ್ಳನನ್ನು ಹಿಡಿಯಲಾಗಲಿಲ್ಲ. ಅದರೆ ಅವನ ಬೆರಳಚ್ಚು ನಾನು ನೀಡಬಲ್ಲೆ' ಎಂದ.
ಇನ್‌ಸ್ಪೆಕ್ಟರ್ ಬಹಳ ಸಂತೋಷದಿಂದ 'ಹೌದಾ ಎಲ್ಲಿ?' ಎಂದ.
'ನನ್ನ ಕೆನ್ನೆಯ ಮೇಲೆ' ಎಂದು ಪೇದೆ ತನ್ನ ಕೆನ್ನೆಯನ್ನು ತೋರಿಸಿದ..!