Article Jokes In Kannada %e0%b2%95%e0%b3%86%e0%b2%9f%e0%b3%8d%e0%b2%9f %e0%b2%9a%e0%b2%9f 109031200042_1.htm

Select Your Language

Notifications

webdunia
webdunia
webdunia
webdunia

ಕೆಟ್ಟ ಚಟ

ಕೆಟ್ಟ ಚಟ
ನನ್ನ ಮಗ ಕುಮಾರ ಯಾವಾಗ್ಲೂ ಉಗುರು ಕಡಿತಿದ್ನಲ್ಲ, ಆ ದರಿದ್ರ ಚಟವನ್ನು ಬಿಡಿಸಿದೆ ಕಣಯ್ಯ,ಎಂದು ಹೆಮ್ಮೆಯಿಂದ ಹೇಳಿದ ರವಿ.

ಏನು ಉಪಾಯ ಮಾಡಿದೆ ಕಣಯ್ಯ ? ಎಂದು ರಾಮು ಕೇಳಿದ.

ರವಿ: ಏನಿಲ್ಲ ಎಲ್ಲ ಹಲ್ಲುಗಳನ್ನು ಒಂದೆ ಏಟಿಗೆ ಉದುರಿಸಿಬಿಟ್ಟೆ ಎಂದ.

Share this Story:

Follow Webdunia kannada