Article Jokes In Kannada %e0%b2%95%e0%b3%81%e0%b2%b0%e0%b3%81%e0%b2%a1 109031400035_1.htm

Select Your Language

Notifications

webdunia
webdunia
webdunia
webdunia

ಕುರುಡ

ಕುರುಡ
"ಕುರುಡ- ಸ್ವಾಮಿ, ಎರಡೂ ಕಣ್ಣಿಲ್ಲ ಏನಾದ್ರೂ ಭಿಕ್ಷೆ ಹಾಕಿ ಎಂದು ಬೇಡಿದ
.

ರಂಗರಾಯ- ಭಿಕ್ಷೆ ಹಾಕಬಹುದು,ಆದರೆ ನಿನಗೆ ಕಣ್ಣಿಲ್ಲ ಎಂದು ಹೇಗೆ ನಂಬುವುದು.


ಕುರುಡ- ಹಾಗಾದರೆ ನೋಡಿ ಅಲ್ಲೊಂದು ಗೋಪುರ ಕಾಣುತ್ತದೆಯಲ್ಲವೇ.?

ರಂಗರಾಯ- ಹೌದು ಕಾಣುತ್ತಿದೆ,

ಕುರುಡ- ಅದು ನನಗೆ ಕಾಣುತ್ತಿಲ್ಲ ಎಂದ."

Share this Story:

Follow Webdunia kannada