ಕಂಠಮಟ್ಟ ಕಡಿದ ಕುಡುಕನೊಬ್ಬ ತೂರಾಡಿಕೊಂಡು ರಾತ್ರಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಸಂತಾ ಅವನನ್ನು ತಡೆದು, ಇಷ್ಟು ರಾತ್ರಿಯಲ್ಲಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಕೇಳಿದ.
ಆತನನ್ನೇ ಮೇಲಿಂದ ಕೆಳ ತನಕ ನೋಡಿದ ಬಂತಾ ಮಧ್ಯಪಾನದ ದುಷ್ಪರಿಣಾಮಗಳ ಕುರಿತು ಭಾಷಣ ಕೇಳಲು ಎಂದ.
ಆಶ್ಚರ್ಯದಿಂದ ಸಜ್ಜನನು ಹೌದಾ ಎಲ್ಲಿ ಎಂದು ಕೇಳಿದಾಗ ನನ್ನ ಮನೆಯಲ್ಲಿ ಹೆಂಡತಿಯಿಂದ ಎಂದು ಉತ್ತರಿಸಿ ತೂರಾಡಿಕೊಂಡೇ ಮುನ್ನಡೆದ.