Publish Date: Mon, 09 Nov 2009 (19:46 IST)
Updated Date: Mon, 09 Nov 2009 (19:46 IST)
ಶಿಕ್ಷಕ: ಸ್ಯಾಮ್, ನೀನು ತುಂಬ ಮಾತನಾಡುತ್ತೀಯ.
ಜಾನಿ: ಅದು ನಮ್ಮ ಕುಟುಂಬದ ಸಂಪ್ರದಾಯ
ಶಿಕ್ಷಕ: ಹಾಗೆಂದರೇನು?
ಜಾನ್: ನಮ್ಮ ತಂದೆ ಬೀದಿ ಮಾರಾಟಗಾರರು, ನನ್ನ ತಂದೆ ಶಿಕ್ಷಕರು.
ಶಿಕ್ಷಕ: ನಿಮ್ಮ ತಾಯಿ ಏನಾಗಿದ್ದರು?
ಜಾನಿ: ಅವರು ಮಹಿಳೆಯಾದ್ದರಿಂದ ಹೆಚ್ಚು ಮಾತಾಡುತ್ತಿದ್ದರು.