ಕುಟುಂಬ ಯೋಜನೆ ಕ್ಲಿನಿಕ್ ನುಗ್ಗಿದ ತರುಣನೊಬ್ಬ ಭಾರಿ ಕೋಪದಿಂದ ಡಾಕ್ಟರ್‌ಗೆ ಹೇಳಿದ- ನಿಮಗೆ ಡಾಕ್ಟರಿಕೇನೇ ಗೊತ್ತಿಲ್. ನನಗೆ 'ವಾಸೆಕಷ್ಟಮಿ' ಶಸ್ತ್ರಕ್ರಿಯೆ ಮಾಡಿದ್ರಿ. ಆದ್ರೆ ನನ್ನ ಹೆಂಡತಿ ಮತ್ತೆ ಗರ್ಭಿಣಿಯಾಗಿದ್ದಾಳೆ...ಎಂದು ರೇಗಾಡಿದ.
ಡಾಕ್ಟರ್ ಅವನನ್ನು ಶಾಂತಗೊಳಿಸಿ ಮೆಲ್ಲಗೆ ಹೇಳಿದರು. ನಾನು ನಿನಗೆ ಆಪರೇಷನ್ ಮಾಡಿದ್ದು ನಿಜ. ಆದರೆ ನಿನ್ನ ನೆರೆ ಹೊರೆಯವರಿಗಲ್ಲವಲ್ಲ! ಎಂದರು.