ಪಕ್ಕದ್ಮನೆ ಹುಡುಗಿಗೆ ಇಂಗ್ಲಿಂಷ್ ಬರೋಲ್ಲ ಎಂದು ಕಿಟ್ಟು ಹೇಳಿದ. ಅದು ನಿನಗೆ ಹೇಗೆ ಗೊತ್ತಾಯಿತು ಎಂದು ರಾಜು ಮರು ಪ್ರಶ್ನಿಸಿದ. ಆಗ ಕಿಟ್ಟು, ಒಂದು ಕಿಸ್ ಕೋಡ್ತಿಯಾ ಎಂದು ಕೇಳಿದಕ್ಕೆ ಕೆನ್ನೆಗೆ ಬಾರಿಸಿದಳು ಅಂದಾ....