ನನ್ನ ಮಗ ಈಚೆಗೆ ನನ್ನಿಂದ ಬುದ್ದಿ ತಗೋತಾ ಇದ್ದಾನೆ ಅನ್ಸುತ್ತೆ ಕಣೆ ಎಂದ ಗಂಡ ತನ್ನ ಕಾಲೇಜು ಕುಮಾರನ ಬಗ್ಗೆ. ಹೌದು ಕಣ್ರೀ, ಈಚೆಗೆ ನಿಮಗೆ ಬುದ್ದಿ ಕಡಿಮೆ ಆಗ್ತಾ ಇರೋದು ನಿಮ್ಮ ಪೋಲಿ ಮಗ ಪೋಲಿ ಆಗ್ತಾ ಇರೋದು ನೋಡಿದ್ರೆ ನೀವು ಹೇಳಿದ್ದು ನಿಜ ಅನ್ಸುತ್ತೆ ಎಂದಳು ಮಡದಿ....