ಎಲ್‌ಕೆಜಿ ಮಗು ಕೆಜಿ ಭಾರದ ಬೂಟುಗಳನ್ನು ತಪ್ಪಾಗಿ ಹಾಕಿಕೊಂಡು ನಡೆಯುವಾಗ ಕಷ್ಟಪಟ್ಟು ಹೆಜ್ಜೆಯನ್ನಿಡುತ್ತಿದ್ದಾಗ ಬಂದ ಅಂಕಲ್, ಪಾಪುವನ್ನು ನೋಡಿ ನಕ್ಕರು. "ನಿಮ್ಮ ಅಪ್ಪಂದೇನೋ ಈ ಶೂ? ಛೇ, ಛೇ, ಬೇರೆ ಕಾಲಿಗೆ ಹಾಕೊಂಡಿದ್ದೀಯ ಮರಿ" ಕೇಳಿದರು. ನಾನೇನು ಮಾಡ್ಲಿ ಅಂಕಲ್, ನನಗೆ ಇರೋದೇ ಈ ಎರಡು ಕಾಲುಗಳು ಮಾತ್ರ ಎಂದ.