Article Jokes In Kannada %e0%b2%95%e0%b2%be%e0%b2%b2%e0%b3%81 %e0%b2%9c%e0%b2%be%e0%b2%b0%e0%b2%bf%e0%b2%a4%e0%b2%ae%e0%b3%8d%e0%b2%ae 109052200058_1.htm

Select Your Language

Notifications

webdunia
webdunia
webdunia
webdunia

ಕಾಲು ಜಾರಿತಮ್ಮ...!

ಕನ್ನಡ ಜೋಕ್
"ಹೊಸ ಬಟ್ಟೆಗಳನ್ನು ಗಲೀಜು ಮಾಡಿಕೊಂಡು ಬಂದಾಗ ಪುಟ್ಟನ ಅಮ್ಮ ರೇಗಿದಳು
.
ಅಮ್ಮ: ಏನೋ ಹೀಗಾಗಿವೆ ಬಟ್ಟೆಗಳು? ಮೋರಿಯಲ್ಲಿ ಬೀಳುವಾಗ ಜ್ಞಾನ ಇರಲಿಲ್ಲವಾ ಎಂದಳು.

ಪುಟ್ಟ: ಕಾಲು ಜಾರಿತಮ್ಮ, ಬಟ್ಟೆ ತೆಗೆದಿಟ್ಟು ಬೀಳೋಕೆ ಟೈಂ ಇರಲಿಲ್ಲಮ್ಮ ಎಂದ."

Share this Story:

Follow Webdunia kannada