ಪತಿ-ಪತ್ನಿ ಸಂಭಾಷಣೆಯಲ್ಲಿ ಮುಳುಗಿರುವಾಗ, "ನಾನು ಒಂದು ವೇಳೆ ಸತ್ತರೆ ನಿನಗೆ ನನ್ನಂತಹ ಪತಿ ಯಾರೂ ಮುಂದೆಂದೂ ಸಿಗಲಾರರು" ಎಂದು ಪತಿ ಹೇಳಿದನು. ತಕ್ಷಣವೇ ಅಲ್ಲೇ ಕುಳಿತಿದ್ದ ಪತ್ನಿಯು "ನಾನು ನಿಮ್ಮಂತಹ ಪತಿಯನ್ನು ಮುಂದೆಯೂ ಬೇಕೆಂದು ಬಯಸುತ್ತೇನೆ ಎಂದು ನೀವು ಯೋಚಿಸಲು ಕಾರಣವೇನು" ಎಂದು ನಿರ್ಭಯದಿಂದ ಕೇಳಿದಳು.