Article Jokes In Kannada %e0%b2%95%e0%b2%be%e0%b2%ab%e0%b2%bf %e0%b2%b9%e0%b3%81%e0%b2%a1%e0%b2%bf 109052300051_1.htm

Select Your Language

Notifications

webdunia
webdunia
webdunia
webdunia

ಕಾಫಿ ಹುಡಿ

ಕಾಫಿ ಹುಡಿ
ಜಡ್ಜ್: ನಿಮ್ಮನ್ನು ಆಗಾಗ ನೋಡ್ತಾ ಇರ್ತೀನಿ.

ಆರೋಪಿ: ನಾನು ಬಂದಾಗೆಲ್ಲ ತಾವು ಇಲ್ಲೇ ಇರ್ತಿರಿ ಸಾರ್..!

ಜಡ್ಜ್: ಸರಿ; ನಿಮ್ಮ ಯಜಮಾನರಿಗೆ ಕಾಫಿಯಲ್ಲೇಕೆ ವಿಷ ಕೊಟ್ಟೆ.

ಆರೋಪಿ: ಕಾಫಿ ಹುಡಿ ಮುಗಿದು ಹೋಗಿತ್ತು. ಯಜಮಾನ್ರು ಬಂದಾಗ ಏನಾದರೂ ಕೊಡಬೇಕಲ್ವಾ?

Share this Story:

Follow Webdunia kannada