Article Jokes In Kannada %e0%b2%95%e0%b2%be%e0%b2%ab%e0%b2%bf 110081800077_1.htm

Select Your Language

Notifications

webdunia
webdunia
webdunia
webdunia

ಕಾಫಿ

ಕನ್ನಡ ಜೋಕ್
ಶಾಲೆಯಲ್ಲಿ ರಸಾಯನ ಶಾಸ್ತ್ರ ಕುರಿತು ಪಾಠ ನಡೆದಿತ್ತು. 'ಸಂತಾ, ಬೇಗನೇ ಆವಿಯಾಗುವ ಒಂದು ದ್ರವದ ಹೆಸರನ್ನು ಹೇಳು' ಎಂದು ಗುರುಗಳು ಕೇಳಿದರು. ಬಿಸಿ ಬಿಸಿ ಕಾಫಿ ಸಾರ್ ಎಂದು ತಟ್ಟನೆ ಎದ್ದು ನಿಂತು ಹೇಳಿದ ಸಂತಾ.

Share this Story:

Follow Webdunia kannada