Article Jokes In Kannada %e0%b2%95%e0%b2%be%e0%b2%aa%e0%b2%bf%e0%b2%af%e0%b2%b2%e0%b3%8d%e0%b2%b2%e0%b2%bf %e0%b2%ac%e0%b2%b0%e0%b3%86 109043000054_1.htm

Select Your Language

Notifications

webdunia
webdunia
webdunia
webdunia

ಕಾಪಿಯಲ್ಲಿ ಬರೆ?

ಕಾಪಿಯಲ್ಲಿ ಬರೆ
" ತಂದೆ-- ಯಾಕೋ ಪೆನ್ನಿನ ಶಾಯಿ ಬದಲು ಅದಕ್ಕೆ ಕಾಫಿ ತುಂಬಿಸುತ್ತಿದ್ದಿಯಲ್ಲ.?

ಮಗ-- ನೀನೆ ಹೇಳಿದ್ದಿಯಲ್ಲಪ್ಪ, ಕಾಫಿಯಲ್ಲಿ ಬರೆದರೆ ಅಕ್ಷರ ಮುದ್ದಾಗುತ್ತವೆ ಅಂತ. ಅದಕ್ಕೆ ಪೆನ್ನಲ್ಲಿ ಕಾಫಿ ತುಂಬಿಸುತ್ತಾ ಇದ್ದೀನಿ."

Share this Story:

Follow Webdunia kannada