"ಪರೀಕ್ಷೆ ಮುಗಿದ ನಂತರ ಮೂವರು ಗೆಳೆಯರು ಒಟ್ಟು ಸೇರಿದರು,
ಲಕ್ಕಿ: ನನಗೇನು ತಿಳಿದಿರಲಿಲ್ಲ, ಪರೀಕ್ಷೆಯಲ್ಲಿ ಏನೂ ಬರೆಯದೇ, ಹಾಗೆ ಖಾಲಿ ಪೇಪರ್ ಕೊಟ್ಟು ಬಂದೆ...
ಬಂತಾ: ನಾನು ಸಹ ಹಾಗೆ ಮಾಡಿದೆ...
ಸಂತಾ: ಅಯ್ಯೋ... ಟೀಚರ್ ತಿಳಿದುಕೊಳ್ಳಬಹುದು ನಾವು ಮೂವರು ಪರೀಕ್ಷೆಯಲ್ಲಿ ಕಾಪಿ ಮಾಡಿದ್ದೇವೆ ಅಂತ, ನೀವಿಬ್ಬರೂ ಎನಾದರೂ ಬರೆಯಬಾರದಿತ್ತೇ?"