Article Jokes In Kannada %e0%b2%95%e0%b2%be%e0%b2%aa%e0%b2%bf 110011900071_1.htm

Select Your Language

Notifications

webdunia
webdunia
webdunia
webdunia

ಕಾಪಿ

ಹಾಸ್ಯ
ಗುಂಡಾ ಹಾಗೂ ಆತನ ಸ್ನೇಹಿತರು ಪರೀಕ್ಷಾ ಕೊಠಡಿಯಿಂದ ಹೊರಬಂದರು.

ಗುಂಡಾ: ತುಂಬಾ ಕಷ್ಟ ಇತ್ತು. ನಾನು ಏನೂ ಬರೆಯಲಿಲ್ಲ.

ಗುಂಡನ ಸ್ನೇಹಿತ: ನಾನು ಅಷ್ಟೇ.

ಗುಂಡಾ: ಛೆ! ಏನು ಮಾಡಿಬಿಟ್ಟೆ. ಟೀಚರ್ ನಾವೆಲ್ಲರೂ ಕಾಪಿ ಮಾಡಿದ್ದೀವಿ ಅಂತಾ ಅನ್ಕೊಂಡಿರ್ತಾರೆ..!

Share this Story:

Follow Webdunia kannada