ಕುರುಡ- ಸ್ವಾಮಿ, ಎರಡೂ ಕಣ್ಣಿಲ್ಲ, ಏನಾದ್ರೂ ಭಿಕ್ಷೆ ಹಾಕಿ ಎಂದು ಬೇಡಿದ. ರಂಗರಾಯ- ಭಿಕ್ಷೆ ಹಾಕಬಹುದು, ಆದರೆ ನಿನಗೆ ಕಣ್ಣಿಲ್ಲ ಎಂದು ಹೇಗೆ ನಂಬುವುದು? ಕುರುಡ- ಹಾಗಾದರೆ ನೋಡಿ ಅಲ್ಲೊಂದು ಗೋಪುರ ಕಾಣುತ್ತದೆಯಲ್ಲವೇ? ರಂಗರಾಯ- ಹೌದು ಕಾಣುತ್ತಿದೆ. ಕುರುಡ- ಅದು ನನಗೆ ಕಾಣುತ್ತಿಲ್ಲ!...