ತಾನು ಬರೆದ ಕವನಗಳನ್ನು ಓದಲು ತನ್ನ ಸ್ನೇಹಿತನ ಕೈಗೆ ಕೊಟ್ಟ ರಮೇಶ ಒಲೆಯಲ್ಲಿ ಬೆಂಕಿ ಹಚ್ಚಿ ಚಹಾ ಮಾಡಲಾರಂಭಿಸಿದ. ಹೇಗಿವೆ ನನ್ನ ಕವನಗಳು? ಓದಿ ನಿನಗೆ ಏನು ಅನ್ನಿಸಲಿಲ್ಲವೆ? ಕೇಳಿದ. ತುಂಬ ಕೂಲ್ ಆಗಿವೆ. ಒಲೆಯಲ್ಲಿನ ಆ ಸೌದೆ ತೆಗೆದು ಈ ಕವನಗಳನ್ನು ಇಡಬೇಕು ಅನ್ನಿಸ್ತಾ ಇದೆ ಎಂದರು ಗೆಳೆಯರು....