Article Jokes In Kannada %e0%b2%95%e0%b2%b5%e0%b2%a8 109031700053_1.htm

Select Your Language

Notifications

webdunia
webdunia
webdunia
webdunia

ಕವನ

ಕವನ
ತಾನು ಬರೆದ ಕವನಗಳನ್ನು ಓದಲು ತನ್ನ ಸ್ನೇಹಿತನಾದ ಗಣೇಶ ಕೈಗೆ ಕೊಟ್ಟ ರಮೇಶ ಒಲೆಯಲ್ಲಿ ಬೆಂಕಿ ಹಚ್ಚಿ ಚಹಾ ಮಾಡಲಾರಂಭಿಸಿದ.

ರಮೇಶ: ಹೇಗಿವೆ ನನ್ನ ಕವನಗಳು ಓದಿ ನಿನಗೆ ಏನು ಅನ್ನಸಲಿಲ್ಲವೆ?.

ಗಣೇಶ: ಒಲೆಯಲ್ಲಿನ ಆ ಸೌದೆ ತೆಗೆದು ಈ ಕವನಗಳನ್ನು ಇಡಬೇಕು ಅನ್ನಿಸತಾ ಇದೆ ಎಂದ.

Share this Story:

Follow Webdunia kannada