Article Jokes In Kannada %e0%b2%95%e0%b2%b3%e0%b3%8d%e0%b2%b3%e0%b2%a8 %e0%b2%ac%e0%b3%86%e0%b2%b0%e0%b2%b3%e0%b2%9a%e0%b3%8d%e0%b2%9a%e0%b3%81 109062300090_1.htm

Select Your Language

Notifications

webdunia
webdunia
webdunia
webdunia

ಕಳ್ಳನ ಬೆರಳಚ್ಚು

ಕಳ್ಳನ ಬೆರಳಚ್ಚು
ಕುಖ್ಯಾತ ಕಳ್ಳನೊಬ್ಬನು ಹೇಗೋ ಜೈಲಿನಿಂದ ತಪ್ಪಿಸಿಕೊಂಡು ಬಿಟ್ಟಿದ್ದ. ಇದರಿಂದಾಗಿ ಪೊಲೀಸ್ ಇನ್ಸ್‌ಪೆಕ್ಟರ್ ಠಾಣಾ ಪೇದೆಯ ಮೇಲೆ ಆಕ್ರೋಶಗೊಂಡಿದ್ದ.

"ತಪ್ಪಿಸಿಕೊಂಡು ಓಡುತ್ತಿದ್ದ ಕಳ್ಳನನ್ನು ಹಿಡಿಯಲಾಗಲಿಲ್ಲ, ಆದರೆ ಅವನ ಬೆರಳಚ್ಚು ನಾನು ನೀಡಬಲ್ಲೆ" ಎಂದು ಇನ್ಸ್‌ಪೆಕ್ಟರ್‌ನನ್ನು ಸಮಾಧಾನಪಡಿಸುವ ಸಲುವಾಗಿ ಪೇದೆಯು ತೀರಾ ಗಟ್ಟಿಯಾಗಿಯೇ ಹೇಳಿಕೊಂಡ.

ಇನ್ಸ್‌ಪೆಕ್ಟರ್ ಬಹಳ ಸಂತೋಷದಿಂದ "ಹೌದಾ.. ಎಲ್ಲಿ?" ಎಂದ.

ಪೇದೆ ಕೆನ್ನೆ ತೋರಿಸುತ್ತಾ, "ಆತ ಇಲ್ಲಿಗೆ ಬಾರಿಸಿದ್ದಾನೆ" ಎಂದು ತಲೆಕೆಳಗೆ ಹಾಕಿದ.

Share this Story:

Follow Webdunia kannada