Article Jokes In Kannada %e0%b2%95%e0%b2%b3%e0%b3%8d%e0%b2%b3%e0%b2%a4%e0%b2%a8 110021600066_1.htm

Select Your Language

Notifications

webdunia
webdunia
webdunia
webdunia

ಕಳ್ಳತನ

ಕನ್ನಡ ಜೋಕ್
ಪೊಲೀಸ್ ಅಧಿಕಾರಿ ಸಂತಾ ಕಳ್ಳನೊಬ್ಬನನ್ನು ಹಿಡಿದು ವಿಚಾರಣೆ ನಡೆಸುತ್ತಿದ್ದ. ಕೊನೆಗೆ ಸಾಕಾಗಿ ಬುದ್ಧಿ ಹೇಳಲಾರಂಭಿಸಿದ.

ಸಂತಾ: ಯಾಕಪ್ಪ ಕಳ್ಳತನ ಮಾಡ್ತೀಯಾ? ಬಿಟ್ಟು ಬಿಡು..

ಕಳ್ಳ: ಏನು ಮಾಡೋದು ಸಾರ್.. ನಿಮ್ಮ ಮತ್ತು ನನ್ನ ಹೊಟ್ಟೆ ತುಂಬಬೇಕಲ್ಲ...!

Share this Story:

Follow Webdunia kannada