Article Jokes In Kannada %e0%b2%95%e0%b2%b3%e0%b3%8d%e0%b2%b3%e0%b2%a4%e0%b2%a8 109040400047_1.htm

Select Your Language

Notifications

webdunia
webdunia
webdunia
webdunia

ಕಳ್ಳತನ

ಕಳ್ಳತನ
"ಫೋಲಿಸ ಅಧಿಕಾರಿ-- ಏನಯ್ಯ, ಈವರೆಗೂ ಕೊಲೆಗಳನ್ನೂ,ದರೋಡೆಗಳನ್ನೂ ಮಾಡಿಕೊಂಡಿದ್ದವನು ಇತ್ತೀಚೆಗೆ ಬರೀ ಜೇಬುಗಳ್ಳತನ ಮಾಡುವುದಕ್ಕೆ ಇಳಿದಿದ್ದಿಯಲ್ಲ,ಏನು ಕಾರಣ?

ಕಳ್ಳ-- ನನಗೆ ಆಪರೇಶನ್ ಮಾಡಿದ ಡಾಕ್ಟರ್ ಭಾರವಾದ ಯಾವ ಕೆಲಸವನ್ನು ಮಾಡಬೇಡ ಎಂದು ಹೇಳಿದ್ದಾರೆ ಆದ್ದರಿಂದ ಎಂದ."

Share this Story:

Follow Webdunia kannada