Article Jokes In Kannada %e0%b2%95%e0%b2%b3%e0%b3%8d%e0%b2%b3%e0%b2%a4%e0%b2%a8 109032000045_1.htm

Select Your Language

Notifications

webdunia
webdunia
webdunia
webdunia

ಕಳ್ಳತನ

ಕಳ್ಳತನ
ಹೆಂಡತಿ- ನಾನು ನಮ್ಮ ಮನೆ ಕೆಲಸದವಳನ್ನು ಒದ್ದು ಹೊರಗೆ ಹಾಕ್ತೀತಿ ಎಂದು ರೇಗಿದಳು

ಗಂಡ- ಯಾಕೇ, ಅವಳೇನು ಮಾಡಿದ್ದಾಳೆ?,

ಹೆಂಡತಿ- ಅವಳು ನಮ್ಮ ಹೋಸ ಲೋಟ ಕದ್ದಿದ್ದಾಳೆ.

ಗಂಡ- ಯಾವ ಲೋಟ?

ಹೆಂಡತಿ- ಅದೇ ನಾವು ಮೊನ್ನೆ ಹೋಟೆಲ್ಲಿನಿಂದ ಕದ್ದು ತಂದಿದ್ವಲ್ಲ ಆ ಲೋಟ ಎಂದಳು.

Share this Story:

Follow Webdunia kannada