Article Jokes In Kannada %e0%b2%95%e0%b2%b3%e0%b3%8d%e0%b2%b3%e0%b2%a4%e0%b2%a8 109030900055_1.htm

Select Your Language

Notifications

webdunia
webdunia
webdunia
webdunia

ಕಳ್ಳತನ

ಕಳ್ಳತನ
ಪೊಲೀಸ್: ದುಡ್ಡು ಯಾಕೆ ಕದ್ದೆ ಹೇಳು?

ಬಿಲ್ಲು: ನಾನು ದುಡ್ಡು ಕದ್ದಿಲ್ಲ ಸಾರ್... ಅವರು ಸುಳ್ಳು ಹೇಳುತ್ತಿದ್ದಾರೆ.

ಪೊಲೀಸ್: ನೀನು ಸುಳ್ಳು ಹೇಳಬೇಡ... ನಿನ್ನನ್ನು ನಾವು ರೆಡ್ ಹ್ಯಾಂಡಾಗಿ ಹಿಡಿದಿದ್ದೇವೆ, ದುಡ್ಡು ಯಾಕೆ ಕದ್ದೆ ಹೇಳು?

ಬಿಲ್ಲು: ಇಲ್ಲ ಸಾರ್... ನಾನು ಒಂದೇ ಒಂದು ಮಾತು ಹೇಳಲಿಲ್ಲ. ಬರೀ ಚಾಕು ತೋರಿಸಿದೆ ಅಷ್ಟೆ! ಅವರೇ ಕೊಟ್ಟರು ನನೇನು ಕದ್ದಿಲ್ಲ ಸಾರ್...

Share this Story:

Follow Webdunia kannada