ಒಂದು ದಿನ ಮಕ್ಕಳು ತಂದೆಯೊಂದಿಗೆ ಬೀಚ್‌ಗೆ ಹೋಗಿದ್ದರು. ಅಲ್ಲಿ ಸತ್ತು ಹೋಗಿ ಬಿದ್ದಿದ್ದ ಕಡಲ ಹಕ್ಕಿಯನ್ನು ನೋಡಿದ ನಾಲ್ಕು ವರ್ಷದ ಬಾಲಕ ತಂದೆಯಲ್ಲಿ 'ಅಪ್ಪಾ, ಆ ಹಕ್ಕಿಗೆ ಏನಾಗಿದೆ?' ಎಂದು ಕೇಳಿದನು. ತಂದೆ 'ಅದು ಸತ್ತು ಹೋಗಿ, ಸ್ವರ್ಗಕ್ಕೆ ಹೋಗಿದೆ' ಎಂದುತ್ತರಿಸಿದನು. ಸ್ವಲ್ಪ ಹೊತ್ತು ಯೋಚಿಸಿದ ಹುಡುಗ 'ದೇವರು ಅದನ್ನು ಹಿಂದಕ್ಕೆ ಇಲ್ಲಿಗೆ ಕಳುಹಿಸಿದರಾ?'