Article Jokes In Kannada %e0%b2%95%e0%b2%b2%e0%b2%bf%e0%b2%95%e0%b3%86 109060900075_1.htm

Select Your Language

Notifications

webdunia
webdunia
webdunia
webdunia

ಕಲಿಕೆ

ಕಲಿಕೆ
ಗುಂಡಾ-- ಏನೋ ಶ್ಯಾಮ. ಇತ್ತೀಚೆಗೆ ಟೇಲರಿಂಗ್ ಶಾಪ್‌ಲ್ಲಿ ತರಬೇತಿಗೆ ಹೋರಟಿದ್ದಿಯಂತಲ್ಲ, ಕುತ್ತಿಗೆ ಕತ್ತರಿಸುವುದನ್ನು ಕಲಿತೀಯಾ?

ಶ್ಯಾಮ-- ಇಲ್ಲಾ ಕಣೋ, ಸ್ವಲ್ಪ ಜೇಬು ಕತ್ತರಿಸುವುದನ್ನು ಮಾತ್ರ ಕಲಿತಿದ್ದಿನೆ ಎಂದ.

Share this Story:

Follow Webdunia kannada