ಮನೆಯ ಕರೆಗಂಟೆಯನ್ನು ರಿಪೇರಿ ಮಾಡಬೇಕೆಂದು ಮಹಿಳೆಯೋರ್ವಳು ಗುಂಡನಿಗೆ ಹೇಳಿದ್ದಳು. ನಾಲ್ಕು ದಿನವಾದ್ರೂ ಆತ ಬರ್ಲೇ ಇಲ್ಲ. ಮತ್ತೆ ಫೋನ್ ಮಾಡಿ ಏನು, ಇನ್ನೂ ಬರ್ಲೇ ಇಲ್ಲ ಅಂತ ಪ್ರಶ್ನಿಸಿದಾಗ ಗುಂಡ ಕೊಟ್ಟ ಉತ್ತರವಿದು-- "ಕಳೆದ ನಾಲ್ಕು ದಿನಗಳಿಂದ ದಿನಾ ಬಂದು ಬೆಲ್ ಮಾಡ್ತಿದ್ದೇನೆ.. ಯಾರೂ ಬಾಗಿಲು ತೆಗೀಲೇ ಇಲ್ಲ..".