Article Jokes In Kannada %e0%b2%95%e0%b2%aa%e0%b3%8d 110072200075_1.htm

Select Your Language

Notifications

webdunia
webdunia
webdunia
webdunia

ಕಪ್

ಕನ್ನಡ ಜೋಕ್
ಎಲ್ಲರೂ ಓಡುತ್ತಿರುವುದನ್ನು ನೋಡಿದ ಒಬ್ಬ ಪಕ್ಕದಲ್ಲಿರುವವನ್ನು 'ಅವರೆಲ್ಲ ಯಾಕೆ ಆ ರೀತಿ ಓಡುತ್ತಿದ್ದಾರೆ?' ಎಂದು ಕೇಳಿದ. 'ಅವರೆಲ್ಲ ರನ್ನಿಂಗ್ ರೇಸ್‌ ಸ್ಫರ್ಧಿಗಳು, ಕಪ್ ಗೆಲ್ಲಲು ಓಡುತ್ತಿದ್ದಾರೆ' ಎಂದುತ್ತರಿಸಿದನು. ಇವನು 'ಯಾರು ಕಪ್ ಪಡೆಯುತ್ತಾರೆ?' ಎಂದು ಕೇಳಿದುದಕ್ಕೆ 'ಯಾರು ಗೆಲ್ಲುತ್ತಾರೊ ಅವರು ಪಡೆಯುತ್ತಾರೆ' ಎಂದನು ಆ ವ್ಯಕ್ತಿ. ಅದಕ್ಕಿವನು 'ಮತ್ಯಾಕೆ ಇತರರು ಓಡುತ್ತಿದ್ದಾರೆ?' ಎಂದು ಕೇಳಬೇಕೆ!

Share this Story:

Follow Webdunia kannada