Article Jokes In Kannada %e0%b2%95%e0%b2%a8%e0%b3%8d%e2%80%8c%e0%b2%ab%e0%b3%8d%e0%b2%af%e0%b3%82%e0%b2%b8%e0%b3%8d 110111800069_1.htm

Select Your Language

Notifications

webdunia
webdunia
webdunia
webdunia

ಕನ್‌ಫ್ಯೂಸ್

ಕನ್ಫ್ಯೂಸ್
ಮೇಷ್ಟ್ರು: ರಮೇಶನ ಪೆನ್ನು ಕದಿದ್ದು ಯಾರು? ಬೇಗ ನಿಂತು ಕೊಳ್ಳಿ
ವಿದ್ಯಾರ್ಥಿ: ನಿಂತುಕೊಳ್ಳಿ ಅನ್ನಬೇಡಿ ಸಾರು, ಅದು ಬಹುವಚನ. ಕದ್ದಿರಬಹುದಾದವನು ಒಬ್ಬನೇ ಆದ್ದರಿಂದ ನಿಂತು ಕೋ ಅನ್ನಿ.
ಮೇಷ್ಟ್ರು: ಸರಿ, ಕಳ್ಳ ಯಾರು ನಿಂತು ಕೊ... ಯಾರು ನಿಲ್ಲಲಿಲ್ಲ.
ಕಡೆ ಬೇಂಜಿನಿಂದ: ಸಾರ್ ತಾವು ಕುಳಿತುಕೊಳ್ಳಿ, ಇಲ್ಲದಿದ್ರೆ ಕನ್‌ಫ್ಯೂಸ್ ಆಗುತ್ತೆ.

Share this Story:

Follow Webdunia kannada