Publish Date: Wed, 18 Mar 2009 (13:38 IST)
Updated Date: Wed, 18 Mar 2009 (13:37 IST)
"ಯಜಮಾನಿ- ರಾತ್ರಿ ಯಜಮಾನರು ಮನೆಗೆ ಬಂದಾಗ ಶರಾಬು ಕುಡಿದಿದ್ರಾ.
ಕೆಲಸಗಾರ- ಅದೇನೋ ಗೊತ್ತಿಲ್ಲ,ಆದ್ರೆ ಮನೆಗೆ ಬಂದ ತಕ್ಷಣ ಕನ್ನಡಿ ಕೇಳಿದ್ರು,ಏಕೆ ಅಂತ ಕೇಳಿದ್ದಕ್ಕೆ ನಾನು ಯಾರು ಅಂತ ನೊಡ್ಕೊಬೇಕು ಅಂತ ಅಂದ್ರು."