Article Jokes In Kannada %e0%b2%95%e0%b2%a8%e0%b3%8d%e0%b2%a8%e0%b2%a1%e0%b2%95 109120100084_1.htm

Select Your Language

Notifications

webdunia
webdunia
webdunia
webdunia

ಕನ್ನಡಕ

ಹಾಸ್ಯ
ಸಂತಾ ಹೆಂಡತಿಯನ್ನು ಕಂಡ ತಕ್ಷಣ ಕನ್ನಡಕವನ್ನು ಹಾಕಿಕೊಳ್ಳುತ್ತಿದ್ದ. ಒಂದು ದಿನ,

ಹೆಂಡತಿ: ಯಾಕ್ರಿ, ನನ್ನ ಎದುರಿಗೆ ಬಂದಾಗ್ಲೆಲ್ಲಾ ಕನ್ನಡಕ ಹಾಕಿಕೊಳ್ಳುತ್ತಿದ್ದೀರಾ?

ಸಂತಾ: ಡಾಕ್ಟರ್ ಹೇಳಿದ್ದಾರೆ, ಯಾವಾಗ ತಲೆನೋವು ಕಾಣಿಸಿಕೊಳ್ಳುತ್ತದೋ ಆಗೆಲ್ಲಾ ಕನ್ನಡಕ ಧರಿಸಿಕೊಳ್ಳಿ ಅಂತಾ.

Share this Story:

Follow Webdunia kannada