Article Jokes In Kannada %e0%b2%95%e0%b2%a8%e0%b2%b8%e0%b3%81 %e0%b2%b8%e0%b2%be%e0%b2%95%e0%b2%be%e0%b2%b0 110101200074_1.htm

Select Your Language

Notifications

webdunia
webdunia
webdunia
webdunia

ಕನಸು ಸಾಕಾರ

ಕನ್ನಡ ಜೋಕ್
"ರಾಮುವಿಗೆ ತನ್ನನ್ನು ಯಾರೋ ಕೊಲೆ ಮಾಡುವ ಕನಸು ಬಿತ್ತು. ಮರುದಿನ ಹೋದವನೇ ತನ್ನ ಬ್ಯಾಂಕ್ ಅಕೌಂಟನ್ನು ಕ್ಲೋಸ್ ಮಾಡಿ ಬಂದ.

ಯಾಕೆ ಗೊತ್ತಾ?

- ಆತ ಅಕೌಂಟ್ ಹೊಂದಿದ್ದ ಬ್ಯಾಂಕ್‌ನ ಸ್ಲೋಗನ್ ಹೀಗಿತ್ತು -- ನಾವು ನಿಮ್ಮ ಕನಸನ್ನು ಸಾಕಾರಗೊಳಿಸುತ್ತೇವೆ..!
"

Share this Story:

Follow Webdunia kannada