Article Jokes In Kannada %e0%b2%95%e0%b2%a8%e0%b2%b8%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%a8%e0%b3%80%e0%b2%a8%e0%b3%81 109040700042_1.htm

Select Your Language

Notifications

webdunia
webdunia
webdunia
webdunia

ಕನಸಿನಲ್ಲಿ ನೀನು

ಹಾಸ್ಯ
ಸಣ್ಣ ಹುಡುಗಿ- ನಾನು ನಿನ್ನೆ ರಾತ್ರಿ ಕನಸು ಕಂಡೆನಮ್ಮ.

ತಾಯಿ- ಅದೇನು ಮರಿ? ನನಗೆ ಹೇಳು.

ಸಣ್ಣ ಹುಡುಗಿ- ಅದು ನಿನಗೂ ಗೊತ್ತಿರಬೇಕಲ್ಲಮ್ಮ, ನನ್ನ ಆ ಕನಸಿನಲ್ಲಿ ನೀನು ಇದ್ದೆ.

Share this Story:

Follow Webdunia kannada