ಬೆಳಿಗ್ಗೆ ನಿದ್ದೆಯಿಂದೆದ್ದ ಪತ್ನಿ ಪತಿಗೆ ಹೇಳಿದಳು "ನೀವು ನನಗೆ ವ್ಯಾಲೆಂಟೈನ್ಸ್ ದಿನದಂದು ಚಿನ್ನದ ನೆಕ್ಲೇಸ್ ಕೊಡಿಸಿದ ಹಾಗೆ ಕನಸು ಕಂಡೆ, ಇದರರ್ಥ ಏನಿರಬಹುದು?" ಗಂಡ ಹೇಳಿದ "ಇಂದು ರಾತ್ರಿ ನಿನಗೆ ಗೊತ್ತಾಗುತ್ತದೆ". ರಾತ್ರಿ ಚಿಕ್ಕ ಪ್ಯಾಕ್‌ನೊಂದಿಗೆ ಗಂಡ ಮನೆಗೆ ಬಂದು ಅದನ್ನು ಹೆಂಡತಿಗೆ ನೀಡಿದ. ಹೆಂಡತಿ ಸಂತೋಷದಿಂದ ಅದನ್ನು ತೆರೆದು ನೋಡಿದಾಗ ಅವಳಿಗೆ "ಕನಸಿನ ಅರ್ಥಗಳು" ಎಂಬ ಹೆಸರಿನ ಪುಸ್ತಕವೊಂದು ಕಾಣಿಸಿತು.!