Article Jokes In Kannada %e0%b2%95%e0%b2%a6%e0%b3%8d%e0%b2%a6%e0%b2%bf%e0%b2%b2%e0%b3%8d%e0%b2%b2 %e0%b2%b8%e0%b2%be%e0%b2%b0%e0%b3%8d 109062900079_1.htm

Select Your Language

Notifications

webdunia
webdunia
webdunia
webdunia

ಕದ್ದಿಲ್ಲ ಸಾರ್..

ಕದ್ದಿಲ್ಲ ಸಾರ್
ಪೊಲೀಸ್: ಹಣ ಯಾಕೆ ಕದ್ದೆ ಹೇಳು?

ಸಂತಾ: ನಾನು ದುಡ್ಡು ಕದ್ದಿಲ್ಲ ಸಾರ್... ಅವರು ಸುಳ್ಳು ಹೇಳುತ್ತಿದ್ದಾರೆ.

ಪೊಲೀಸ್: ನೀನು ಸುಳ್ಳು ಹೇಳಬೇಡ... ನಿನ್ನನ್ನು ನಾವು ರೆಡ್ ಹ್ಯಾಂಡಾಗಿ ಹಿಡಿದಿದ್ದೇವೆ, ದುಡ್ಡು ಯಾಕೆ ಕದ್ದೆ ಹೇಳು?

ಸಂತಾ: ಇಲ್ಲ ಸಾರ್... ನಾನು ಬರೀ ಚಾಕು ತೋರಿಸಿದೆ ಅಷ್ಟೆ! ಹಣ ಅವರೇ ಕೊಟ್ಟರು. ನಾನೇನು ಕದ್ದಿಲ್ಲ ಸಾರ್...!

Share this Story:

Follow Webdunia kannada