"ಸಂತಾಜಿ : ಈ ಕಥೆ ಪುಸ್ತಕ ಓದುವುದಕ್ಕೆ ತುಂಬಾ ಬೇಜಾರಾಗುತ್ತಿದೆ ಸ್ವಾಮಿ. ಇದು ಸತ್ಯಘಟನೆಗಳಿಗೆ ಸಂಬಂಧಿಸಿದ್ದು ಅಂತ ಕಾಣಿಸುತ್ತದೆ. ವ್ಯಕ್ತಿಯ ಹೆಸರು, ಫೋನ್ ನಂಬರ್, ವಿಳಾಸ ಎಲ್ಲವೂ ವಿವರವಾಗಿ ಇದೆ. ಆದರೂ ಮುನ್ನುಡಿಯಲ್ಲಿಯೇ ತುಂಬಾ ಪಾತ್ರಗಳು ಇರುವುದರಿಂದ ನನಗೆ ತಲೆ ಕೆರೆದುಕೊಳ್ಳುವಹಾಗಿದೆ.
ಗ್ರಂಥಪಾಲಕ : ""ಬಾರೋ.. ಬಾ... ರಿಜಿಸ್ಟರ್ ಬುಕ್ ತೆಗೆದುಕೊಂಡು ಹೋಗಿರುವ ಕಮಂಗಿ ನೀನೇನಾ...?!!!"